Nervous System Reset

NERVOUS SYSTEM RESET ಮೂಲಕ  ಒತ್ತಡ, ಆತಂಕ, ಭಯ, ಉದ್ವೇಗ, ಅಶಾಂತಿ, ನಿರಾಸಕ್ತಿ, ಗಾಬರಿ, ಖಿನ್ನತೆ, ಕೋಪ ಮತ್ತು ನಿದ್ರೆಯ ಸಮಸ್ಯೆಗಳನ್ನು ಯಾವುದೇ ಉತ್ಪನ್ನಗಳನ್ನು ಬಳಸದೆ ಮತ್ತು ಯಾವುದೇ   ಅಡ್ಡ ಪರಿಣಾಮಗಳಿಲ್ಲದೆ ನಿವಾರಿಸಿ

10X more Happiness in Health Wealth and Relationship for success without the long reading hours of self-help books or watching motivational videos.

srivani acharya

Srivani Aacharya

Life Coach and Motivational Speaker

Date
29,June 2026

Time
8:00 PM

Duration
2 Hours

Language
ಕನ್ನಡ

How can “NERVOUS SYSTEM RESET” help you

Eliminate stress, anxiety, panic, anger, restlessness, depression, and sleep problems and enjoy a happy, healthy, peaceful, and successful life?

ಯಾವುದೇ ಔಷಧಿ ಇಲ್ಲದೆ ದೇಹ ಮತ್ತು ಮನಸ್ಸನ್ನು ಒಳಗಿನಿಂದ ಗುಣಪಡಿಸುವ Natural Frequency Tuning — ಒತ್ತಡ, ಆತಂಕ, ಕೋಪ, ಖಿನ್ನತೆ ಮತ್ತು ನಿದ್ರೆ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ.

ಇದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಉತ್ತಮ ಆರೋಗ್ಯವನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ.

ಇದು ನಿಮ್ಮ ಮನಸ್ಸನ್ನು ನಿಯಂತ್ರಿಸಲು ಸಹಕರಿಸಿ , ನೀವು ಆತಂಕ, ಕೋಪ, ನಿದ್ರಾಹೀನತೆ ಇತ್ಯಾದಿ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.

ಇದು ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಜೀವನದ ನಿಜವಾದ ಉದ್ದೇಶವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.

ಇದು ಸಕಾರಾತ್ಮಕ ಮನೋಭಾವವನ್ನು ಅಭಿವೃದ್ಧಿಪಡಿಸಲು ಮತ್ತು ನಿಮ್ಮ ದೇಹ, ಮನಸ್ಸು ಮತ್ತು ಭಾವನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ನಿಮಗೆ ಶಾಶ್ವತವಾದ ಮನಸ್ಸಿನ ಶಾಂತಿಯನ್ನು ನೀಡುತ್ತದೆ.

What will you learn in Workshop?

Day 1

ಒತ್ತಡ, ಆತಂಕ, ಚಿಂತೆ, ಖಿನ್ನತೆ ಮತ್ತು ನಿದ್ರೆಯ ಸಮಸ್ಯೆಗಳಿಗೆ ನಿಜವಾದ ಕಾರಣವೇನು ಮತ್ತು ಶಾಶ್ವತ ಪರಿಹಾರವೇನು?

Day 2

ಉತ್ತಮ ಆರೋಗ್ಯ, ಸಂಪತ್ತು,Emotional Control, ಸಂಬಂಧ, ಯಶಸ್ಸು ಮತ್ತು ನಿಜವಾದ ಶಾಂತಿಯ ಹೊಸ ಜೀವನಕ್ಕೆ ವಿಶೇಷ ಪರಿಹಾರ ವಿಧಾನ.

Bonus

How to overcome from the Negativity? ಜೀವನದ ಪ್ರತಿಯೊಂದು ಸಮಸ್ಯೆಯಿಂದ ಹೊರಬಂದು, Goals reach ಮಾಡುವುದು ಹೇಗೆ?

Meet Your Trainer

srivani acharya

Srivani Aacharya

Life Coach and Motivational Speaker

ಶ್ರೀವಾಣಿ ಆಚಾರ್ಯ ಅವರು ಲೈಫ್ Transformation ಕೋಚ್ ಮತ್ತು ಪ್ರೇರಕ ಭಾಷಣಕಾರರಾಗಿದ್ದಾರೆ, ಅವರು ಒಂದು ದಶಕದಿಂದ ಆರೋಗ್ಯ ಮತ್ತು ಸ್ವಾಸ್ಥ್ಯದಲ್ಲಿ ಮತ್ತು Manifestation, Life Transformationನಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಅವರು 10000+ ಜನರಿಗೆ ಒತ್ತಡ, ಆತಂಕ, ಚಿಂತೆ, ಗಾಬರಿ, ಕೋಪ, ಉದ್ವೇಗ, ಅಶಾಂತಿ, ನಿರಾಸಕ್ತಿ, ಅನಿಶ್ಚಿತತೆ, ಭಯವನ್ನು ಹೋಗಲಾಡಿಸಲು ಸಹಾಯ ಮಾಡಿದ್ದಾರೆ. ಅವರು ತಿಳಿಸಿಕೊಡುವ ಪರಿಹಾರ ವಿಧಾನಗಳು-ಆರೋಗ್ಯಕರ, ಸಂತೋಷ, ಆರ್ಥಿಕವಾಗಿ ಸಮೃದ್ಧ, ಉತ್ತಮ ಸಂಪರ್ಕ, ಯಶಸ್ವಿ, ಸಂತೋಷದಾಯಕ ಮತ್ತು ನಿಜವಾದ ಶಾಂತಿಯುತ ಜೀವನವನ್ನು ಪಡೆಯಲು ಮತ್ತು ಆನಂದಿಸಲು ಸಹಾಯ ಮಾಡುತ್ತದೆ.

Nervous System Reset & Natural Frequency Tuning ಪದ್ಧತಿಗಳನ್ನು ಅನುಸರಿಸಿ ಅನೇಕ ಮಂದಿಗೆ 1-1  ಹಾಗೂ ಗ್ರೂಪ್ ಕೋಚಿಂಗ್ ಮೂಲಕ ಉತ್ತಮವಾದ ಕೌಟುಂಬಿಕ ಹಾಗೂ ಸಾಮಾಜಿಕ ಹೊಂದಾಣಿಕೆ, ಆರ್ಥಿಕವಾಗಿ  ಮುಂದುವರಿಯಲು ಹಾಗೂ ಸಂತೋಷದಾಯಕ ನಿಜವಾದ ಶಾಂತಿ ಮತ್ತು ಕನಸುಗಳ ಯಶಸ್ವಿ ಹೊಸ ಜೀವನವನ್ನು ನಿರ್ಮಿಸಲು ಸಹಾಯ ಮಾಡಿದರು.

ಇವರ ಮಾರ್ಗದರ್ಶನದೊಂದಿಗೆ, ಈಗ ನೀವು ಸಹ ನಿಮ್ಮ ಆರೋಗ್ಯಕರ, ಆರ್ಥಿಕವಾಗಿ ಸಮೃದ್ಧ, ಸಂತೋಷದಾಯಕ, ನಿಜವಾದ ಶಾಂತಿ ಮತ್ತು ಕನಸುಗಳ ಯಶಸ್ಸಿನ ಹೊಸ ಜೀವನವನ್ನು ಪ್ರಾರಂಭಿಸಬಹುದು. Life Transformation Techniques ಮೂಲಕ ವೃತ್ತಿ, ಆರೋಗ್ಯ, ಆಧ್ಯಾತ್ಮ ಮತ್ತು ಮಾನಸಿಕ ಸ್ವಸ್ಥತೆ, ಸಂಬಂಧಗಳ ಬಗ್ಗೆ ಅವರ ಮಾರ್ಗದರ್ಶನ ಲಕ್ಷಾಂತರ ಜನರ ಜೀವನವನ್ನು ಉತ್ತಮಗೊಳಿಸಿದೆ.

Register now, for the LIVE+Recorded Workshop to avail of Bonuses (Worth Rs. 15,997/-) for FREE!!

🎁 Bonus 1

Concentration & Focus

✨Total Value Rs. 6998/-

🎁 Bonus 2

Stay Connected for Life Time

✨Total Value Rs. 8999/-

Our Offline Regional Clients Testimonials

Our Client’s Feedback

Brand Name
Brand Name
Brand Name
Brand Name
Brand Name
Brand Name

Success Stories

I had reached a point where I felt completely broken. Depression had taken over my life, and I was even having suicidal thoughts. Working with Srivani Aacharya gave me the support and tools I desperately needed. Slowly, I started feeling lighter, calmer, and more hopeful. Today, I wake up with peace in my heart and a reason to keep moving forward.

Muthuraj

Government Employ

Fear, negativity, and constant nervousness had taken over my life. I even struggled to eat properly because of my anxiety. I got best support and guidance from workshop, I gradually became calmer and more positive. Today, I feel stronger, happier, and grateful to Srivani Mam for helping me find peace again.

Laxmi

House Wife

For years, I lived with IBS, OCD, and nonstop overthinking that affected both my health and everyday life. I often felt stressed, overwhelmed, and stuck in negative thought patterns. After adopting Srivani Mam’s strategies, I learned how to calm my mind, manage my emotions, and regain control. Today, I feel healthier, more confident, and much more at peace.

Vinod

Entrepreneur

I joined mainly to manage stress, but what surprised me was the positive effect it had on my overall well-being. As I applied the concepts and practices from the workshop, many of the health issues I had been struggling with began to improve. Today, I feel healthier, more energetic, and much more at ease.

Prabhushankar

Employ

I was constantly upset by family issues, and many conversations ended in misunderstandings and arguments, creating stress at home and within myself. By applying what Mam taught me, I learned to think more peacefully and respond differently. My family relationships improved, I became more focused at work, and I even received a promotion.

Raghu

Software Employ

I’ve come across a lot of advice over the years, but this workshop stood out because of its depth and practical value. The content was high-quality, easy to apply, and relevant to every area of life. What I learned wasn’t just inspiring—it was truly effective, and I continue to benefit from it every day still today.

Mahadev Kumar

Employ in Private Sector

Frequently Asked Questions

Question # 1. ಲೈಫ್ ಮಾಸ್ಟರಿ workshop ಯಾವ ಭಾಷೆಯಲ್ಲಿರುತ್ತದೆ?

Workshop ಕನ್ನಡದಲ್ಲಿ ನಡೆಯಲಿದೆ ಮತ್ತು ಕೆಲವು ಸಂದರ್ಭಗಳಲ್ಲಿ ಇಂಗ್ಲಿಷ್ ಅನ್ನು ಬಳಸಲಾಗುವುದು ಆದರೂ ಅವುಗಳನ್ನು ಸ್ಪಷ್ಟವಾಗಿ ಭಾಷಾಂತರಿಸಲಾಗುತ್ತದೆ ಮತ್ತು ಕನ್ನಡದಲ್ಲಿ ವಿವರಿಸಲಾಗುತ್ತದೆ.

Question # 2 . ನಾನು ಪಾವತಿ ಮಾಡಿದ ನಂತರ ತರಗತಿಗೆ ಹೇಗೆ ಸೇರುವುದು?

ನೀವು ಪಾವತಿಯನ್ನು ಮಾಡಿದ ನಂತರ Whatsapp  ಅಲ್ಲಿ ಕಾರ್ಯಾಗಾರಕ್ಕೆ ಸಂಬಂಧಿಸಿದ ಎಲ್ಲಾ ಪ್ರಕಟಣೆಗಳು ನಿಮ್ಮನ್ನು ನೇರವಾಗಿ ತಲುಪುತ್ತವೆ ಮತ್ತು ನೀವು ನಮ್ಮೊಂದಿಗೆ ಸಂಪರ್ಕದಲ್ಲಿರಬಹುದು.

Question # 3. Workshop ರೆಕಾರ್ಡ್ ಮಾಡಿದ ತರಗತಿಗಳು ಇರುತ್ತವೆಯೇ?

No Recordings, zoom meeting/Webinar ಮೂಲಕ workshop ನಡೆಯಲಿದೆ.Workshop LIVE attend ಮಾಡಿ.  

 

Question # 4. ನಾನು ಕೌಟುಂಬಿಕ ಕಲಹಗಳಿಂದ ಒತ್ತಡಕ್ಕೆ ಒಳಗಾಗಿರುತ್ತೇನೆ, ನನಗೆ ಈ Workshop ಉಪಯೋಗವಾಗುತ್ತದೆಯೆ?

ಖಂಡಿತ, ಉಪಯೋಗವಾಗುತ್ತದೆ. ನಿಮ್ಮ ಜೀವನದಲ್ಲಿ ಅತಿ ದೊಡ್ಡ ವ್ಯತ್ಯಾಸವನ್ನು ಕಾಣುವಿರಿ.

Question # 5. ಜೀವನದ ಹಲವಾರು ತೊಂದರೆಗಳಿಂದ, official works ನಿಧಾನಗತಿಯಲ್ಲಿ ಸಾಗುತ್ತಿದೆ, ಆತಂಕ, ಉದ್ವೇಗ, ನಿದ್ರಾಹೀನತೆಯಿಂದ ಮುಕ್ತಿ ಹೊಂದಬಹುದೇ?

ಈ Workshop, psychological, emotional ಸಮಸ್ಯೆಗಳನ್ನು ಪರಿಹರಿಸಲು ಮಾರ್ಗಸೂಚಿಯಾಗಿದೆ.  Workshopನಲ್ಲಿ , ಸೂಚಿಸಿದ ಇನ್ಸ್ಟ್ರಕ್ಷನ್ ಅನುಸರಿಸಿದರೆ ಹಾಗೂ ಪಾಲಿಸಿದರೆ- ಖಂಡಿತ ನೀವು ಜೀವನದ ಹಲವಾರು ತೊಂದರೆಗಳಿಂದ ಹೊರಬರಬಹುದು.

Join The Masterclass If You Want To…

R

ಒತ್ತಡ, ಆತಂಕ, ಚಿಂತೆ, ಗಾಬರಿ, ಕೋಪ, ಚಡಪಡಿಕೆ, ಖಿನ್ನತೆ, ಅನಿಶ್ಚಿತತೆ, ಭಯ, ನಿದ್ರೆ ಸಮಸ್ಯೆಗಳು ಇತ್ಯಾದಿಗಳನ್ನು ಅನುಭವಿಸುತ್ತಿರುವವರು.

R

ದೈಹಿಕ ಕಾಯಿಲೆ ಮತ್ತು ಸಂಕಟದಿಂದ ಬಳಲುತ್ತಿರುವವರು. ದೇಹ ಮತ್ತು ಮನಸ್ಸನ್ನು ಆರೋಗ್ಯಕರವಾಗಿ ಮತ್ತು ಎಲ್ಲಾ ಅಂಶಗಳಲ್ಲಿ ಸುರಕ್ಷಿತವಾಗಿಡಲು ಬಯಸುವವರು.

R

ನಿರುದ್ಯೋಗ ಅಥವಾ ಕಡಿಮೆ ಆದಾಯದ ಕಾರಣದಿಂದಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವವರು.

R

ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಹೊಂದಿರುವವರು.

R

ಆಯಾಸ, ನಿರಾಸಕ್ತಿಯಿಂದ ತೊಂದರೆಯನ್ನು ಅನುಭವಿಸುತ್ತಿರುವವರು.

R

ಅತಿಯಾದ ಕೆಲಸದ ಒತ್ತಡದಿಂದ Stressಅನ್ನು ಅನುಭವಿಸುತ್ತಿರುವವರು.

R

ಏಕಾಗ್ರತೆ ಮತ್ತು ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಬಯಸುವವರು.

R

ಆರೋಗ್ಯ, ದೀರ್ಘಾಯುಷ್ಯ, ಆರ್ಥಿಕ ಸಮೃದ್ಧಿ, ಸಂತೋಷ ಮತ್ತು ಶಾಂತಿಯ ಜೀವನವನ್ನು ಹೊಂದಲು ಬಯಸುವವರು.